alternative vote
ನಾಮವಾಚಕ

ಪರ್ಯಾಯ–ಓಟು, ಮತ; ಮತದಾರನು ಮತ ನೀಡಿರುವ ಮುಖ್ಯ ಅಭ್ಯರ್ಥಿಯು ಗೆಲ್ಲದೆ ಹೋದ ಸಂದರ್ಭದಲ್ಲಿ ಆ ಮತವು ಮತದಾರನು ಸೂಚಿಸಿರುವ ಕ್ರಮದಲ್ಲಿ ಇತರ ಅಭ್ಯರ್ಥಿಗಳಿಗೆ ಸಂದಾಯವಾಗುವ ವ್ಯವಸ್ಥೆ.